living newspaper
ನಾಮವಾಚಕ

ಸಾಕ್ಷ್ಯನಾಟಕ; ರಂಗಭೂಮಿಯ ಮೇಲೆ ಸದ್ಯದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ರೂಪಿಸಲು ನಾಟಕದೊಂದಿಗೆ ಮಾಯಾಲಾಂದ್ರದ ಸ್ಲೈಡು, ಚಲನಚಿತ್ರ, ಮೊದಲಾದ ತಂತ್ರಗಳನ್ನು ಸೇರಿಸಿ ಬಳಸುವ ನಾಟಕಪ್ರಕಾರ.